IPL 2021: ಯಾವ ತಂಡದಿಂದ ಯಾರೆಲ್ಲಾ ಔಟ್, ಯಾರೆಲ್ಲಾ ಇನ್: ಇಲ್ಲಿದೆ ಸಂಪೂರ್ಣ ಪಟ್ಟಿ

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ , ವಿರಾಟ್ ಸಿಂಗ್, ಮನೀಷ್ ಪಾಂಡೆ, ಪ್ರಿಯಂ ಗರ್ಗ್, ವೃದ್ಧಿಮಾನ್ ಸಾಹ, ಜಾನಿ ಬೇರ್ಸ್ಟೊ, ಶ್ರೀವಾತ್ಸ್ ಗೋಸ್ವಾಮಿ, ವಿಜಯ್ ಶಂಕರ್, ಮಿಚೆಲ್ ಮಾರ್ಷ್ , ಮೊಹಮ್ಮದ್ ನಬಿ, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಭುವನೇಶ್ವರ ಕುಮಾರ್ , ರಷೀದ್ ಖಾನ್, ಟಿ ನಟರಾಜನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ಬಾಸಿಲ್ ಥಂಪಿ, ಶಹಬಾಜ್ ನದೀಮ್.

ಸನ್​ರೈಸರ್ಸ್ ಹೈದರಾಬಾದ್ ಬಿಡುಗಡೆ ಮಾಡಿದ ಆಟಗಾರರು: ಬವನಕಾ ಸಂದೀಪ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ಬಿಲ್ಲಿ ಸ್ಟಾನ್ಲೇಕ್, ಪೃಥ್ವಿ ರಾಜ್.