ನಟ ವಿಜಯ್ ನೆಚ್ಚಿನ ನಟ ನಟಿಯರು ಯಾರು ಗೊತ್ತಾ?

ಚೆನ್ನೈ : ವಿಜಯ್ ತಮಿಳು ಚಿತ್ರ ರಂಗದ ಖ್ಯಾತ ನಟ. ವಿಜಯ್ ತಮಿಳುನಾಡಿನಾದ್ಯಂತ ಮಾತ್ರವಲ್ಲ ಪ್ರಪಂಚದಾದ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ.

ಹೀಗಾಗಿ ನಟ ವಿಜಯ್ ಅವರ ಅಭಿಮಾನಿಗಳು ಅವರ ನೆಚ್ಚಿನ ವಸ್ತುಗಳ ಬಗ್ಗೆ ಹುಡುಕುತ್ತಿರುತ್ತಾರೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದರಂತೆ ಇತ್ತೀಚೆಗೆ ಅಭಿಮಾನಿಗಳು ನಟ ವಿಜಯ್ ಅವರ ನೆಚ್ಚಿನ ವಿಷಯಗಳ ಬಗ್ಗೆ ಮಾಹಿತಿನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಿದ್ದಾರೆ. ಇದು ತುಂಬಾ ವೈರಲ್ ಆಗಿದೆ. ಅದೇನೆಂಬುದು ಇಲ್ಲಿದೆ ನೋಡಿ:

ಊಟ-ಮಟನ್ ಬಿರಿಯಾನಿ
ಸ್ಥಳ-ಲಂಡನ್(ಲಾಸ್ ಏಂಜಲೀಸ್)
ಬಣ್ಣ- ಬಿಳಿ
ಕ್ರೀಡೆ-ಬ್ಯಾಡ್ಮಿಂಟನ್
ನಟಿಯರು- ಅಮಲಾ, ಮಾಧುರಿ ದೀಕ್ಷಿತ್
ನಟರು-ರಜನೀಕಾಂತ್, ಅಮಿತಾಬ್ ಬಚ್ಚನ್
ಚಿತ್ರ ಅಣ್ಣಾಮಲೈ